ಸೆಟ್ಟೇರಿದೆ ರಜನಿಕಾಂತ್ 170ನೇ ಸಿನಿಮಾ

All Image Courtesy : Lyca Productions/Twitter

ಜೈಲರ್ ಚಿತ್ರದ ಬಳಿಕ ಮತ್ತೊಂದು ಚಿತ್ರದ ಕೆಲಸದಲ್ಲಿ ತೊಡಗಿಕೊಂಡ ಸೂಪರ್ ಸ್ಟಾರ್ ರಜನಿಕಾಂತ್

ತಿರುವನಂತಪುರಂನಲ್ಲಿ ನಡೆಯಿತು ರಜನಿ 170ನೇ ಚಿತ್ರದ ಮುಹೂರ್ತ

ರಜನಿಕಾಂತ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಬಿಗ್ ಬಿ ಅಮಿತಾಭ್ ಬಚ್ಚನ್

32 ವರ್ಷಗಳ ಬಳಿಕ ಒಂದಾಗುತ್ತಿರುವ ಅಮಿತಾಭ್ - ರಜನಿ

ಇವರಿಬ್ಬರು ಒಟ್ಟಾಗಿ ನಟಿಸಿದ್ದ ಕೊನೆಯ ಚಿತ್ರ 1991ರಲ್ಲಿ ತೆರೆಕಂಡ ಹಮ್

ರಜನಿ 170ನೇ ಚಿತ್ರಕ್ಕೆ ತಾತ್ಕಾಲಿಕವಾಗಿ `ತಲೈವರ್ 170' ಎಂದು ಹೆಸರಿಡಲಾಗಿದೆ

ಅಮಿತಾಭ್ ಬಚ್ಚನ್, ಫಹದ್ ಫಾಸಿಲ್, ರಾಣಾ ದಗ್ಗುಬಾಟಿ, ದುಶಾರ ವಿಜಯನ್, ರಿತಿಕಾ ಸಿಂಗ್, ಮಂಜು ವಾರಿಯರ್ ಸೇರಿದಂತೆ ಹಲವರು ನಟಿಸಿದ್ದಾರೆ

ಲೈಕಾ ಪ್ರೊಡಕ್ಷನ್‍ನ ಸುಬಾಸ್ಕರನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಟಿಜೆ ಜ್ಞಾನವೇಲ್ ನಿರ್ದೇಶಿಸಿದ್ದಾರೆ

ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ