ಡ್ಯುಯಲ್ ಟೋನ್ ಪೆರಾಕ್-ಹೊಸ ಕಾಲದ ಬಾಬರ್ ಬಿಡುಗಡೆ

ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಕಂಪನಿ ತನ್ನ ಪೆರಾಕ್ ಹಾಗೂ ಬಾಬರ್ ಶ್ರೇಣಿಯಲ್ಲಿ ನವೀಕರಣವನ್ನು ಪರಿಚಯಿಸಿದೆ

ಜಾವಾ ಪೆರಾಕ್ ಅನ್ನು ಹೊಸ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್‍ನಲ್ಲಿ ಪರಿಚಯಿಸಲಾಗಿದೆ

ಬಿಡುಗಡೆಯಾಗಿರುವ ಎಲ್ಲಾ ಹೊಸ ಬಾಬರ್ ಶ್ರೇಣಿಗಳಲ್ಲಿ ಬೆಲೆ ಪರಿಷ್ಕರಣೆ ಆಗಿದೆ. ಹೊಸ ಜಾವಾ 42 ಬಾಬರ್ ಈಗ ಎಕ್ಸ್ ಶೋರೂಮ್ ಬೆಲೆ 2.09 ಲಕ್ಷ ರೂಪಾಯಿಗೆ ಲಭ್ಯವಾಗುತ್ತದೆ

ಹೊಸ ಜಾವಾ ಪೆರಾಕ್ ಆಕರ್ಷಕ ಸ್ಟೆಲ್ತ್ ಮ್ಯಾಟ್ ಬ್ಲ್ಯಾಕ್/ ಮ್ಯಾಟ್ ಗ್ರೇ ಡ್ಯುಯಲ್- ಟೋನ್ ಸ್ಕೀಮ್ ಅನ್ನು ಹೊಂದಿದೆ

ಕ್ಲಾಸಿಕ್ ಶೈಲಿಯ ಕ್ವಿಲ್ಟೆಡ್ ಟ್ಯಾನ್ ಸೀಟ್ ಅನ್ನೂ ಇದು ಹೊಂದಿದೆ 

ಜಾವಾ ಪೆರಾಕ್ ಪ್ರಬಲವಾದ 334 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್‍ನಿಂದ ಚಾಲಿತವಾಗಿದೆ

ಈ ಎಂಜಿನ್ 7500 ಆರ್ ಪಿ ಎಂನಲ್ಲಿ 29.9 ಪಿಎಸ್ ಶಕ್ತಿ ಹಾಗೂ 5500 ಆರ್ ಪಿಎಂನಲ್ಲಿ 30 ಎನ್ ಎಂ ಟಾರ್ಕ್ ಹೊರಹಾಕುತ್ತದೆ

ಈ ಬೈಕು ದೊಡ್ಡದಾದ ಬೈಬ್ರೆ ಡಿಸ್ಕ್ ಬ್ರೇಕ್‍ಗಳನ್ನು (280 ಎಂಎಂ ಮುಂಭಾಗ ಮತ್ತು 240 ಎಂಎಂ ಹಿಂಭಾಗ) ಡ್ಯುಯಲ್- ಚಾನೆಲ್ ಎಬಿಎಸ್‍ನೊಂದಿಗೆ ಬರುತ್ತದೆ

ಜಾವಾ ಪೆರಾಕ್: ರೂ. 2,13,187, 42 ಬಾಬರ್- ಮೂನ್‍ಸ್ಟೋನ್ ವೈಟ್: ರೂ 2,09,500, 42 ಬಾಬರ್- ಮಿಸ್ಟಿಕ್ ಕಾಪರ್ ಸ್ಪೋಕ್ ವೀಲ್: ರೂ 2,12,500, 42 ಬಾಬರ್- ಮಿಸ್ಟಿಕ್ ಕಾಪರ್ ಅಲಾಯ್ ವೀಲ್: ರೂ 2,18,900, 42 ಬಾಬರ್- ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಸ್ಪೋಕ್ ವೀಲ್: ರೂ 2,15,187, 42 ಬಾಬರ್- ಜಾಸ್ಪರ್ ರೆಡ್ ಡ್ಯುಯಲ್ ಟೋನ್ ಅಲಾಯ್ ವೀಲ್: ರೂ 2,19,950, 42 ಬಾಬರ್ ಬ್ಲ್ಯಾಕ್ ಮಿರರ್ : ರೂ. 2,29,500

ಎಕ್ಸ್ ಶೋರೂಮ್ ಬೆಲೆ :