ಲಕ್ಷದ್ವೀಪದಲ್ಲಿ `ಸ್ನಾರ್ಕ್ಲಿಂಗ್' ಖುಷಿ ಪಡೆದ ಪ್ರಧಾನಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪದಲ್ಲಿ `ಸ್ನಾರ್ಕ್ಲಿಂಗ್' ಖುಷಿಯನ್ನು ಪಡೆದಿದ್ದಾರೆ. ಭಾರತದ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿದ ಪ್ರಧಾನಿ ಅಲ್ಲಿನ ಬೀಚ್‍ನಲ್ಲಿ ನಡೆದಾಡಿ ಖುಷಿಪಟ್ಟಿದ್ದಾರೆ. ಜೊತೆಗೆ ಸಾಹಸ ಪ್ರಿಯರು ಲಕ್ಷದ್ವೀಪವನ್ನು ತಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು ಎಂದೂ ಪ್ರಧಾನಿ ಸಲಹೆ ನೀಡಿದ್ದಾರೆ. 

ಪ್ರಧಾನಿ ಅವರ ಸಾಹಸಯಾನದ ಕೆಲವು ಫೋಟೋಗಳು ಇಲ್ಲಿವೆ - Images From @narendramodi on X