ಹಸಿ ಈರುಳ್ಳಿ ಸೇವನೆಯಿಂದ ಸಿಗುವ ಪ್ರಯೋಜನಗಳು ಹಲವು!

| Image Courtesy : pixabay

ನಾವು ದಿನನಿತ್ಯ ಬಳಸುವ ಕೆಲ ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ಅದ್ಭುತ ಪ್ರಯೋಜನ ನೀಡುತ್ತವೆ. ಅದರಲ್ಲಿ ಒಂದು ಈರುಳ್ಳಿ | Image Courtesy : pixabay

ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನಾವು ಪಡೆಯಬಹುದು | Image Courtesy : pixabay

ಈರುಳ್ಳಿ ಆ್ಯಂಟಿಆಕ್ಸಿಡೆಂಟ್ ಅಥವಾ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಇದರಿಂದ ಕೊಲೆಸ್ಟ್ರಾಲ್ ನಿಯಂತ್ರಣ ಸೇರಿ ಹಲವು ಪ್ರಯೋಜನಗಳಿವೆ | Image Courtesy : pixabay

ಹಸಿ ಈರುಳ್ಳಿ ಜೀರ್ಣಕ್ರಿಯೆಯನ್ನೂ ಉತ್ತಮವಾಗಿಸುತ್ತದೆ. ಜೊತೆಗೆ ದೇಹದೊಳಗಿನ ಕಲ್ಮಷಗಳನ್ನೂ ಹೊರಹಾಕಲು ಸಹಾಯಕ | Image Courtesy : pixabay

ಈರುಳ್ಳಿಯಲ್ಲಿ ಉರಿಯೂತ ನಿವಾರಣಾ ಅಂಶಗಳಿವೆ. ಇದನ್ನು ಹಸಿರಾಗಿ ಸೇವಿಸುವುದರಿಂದ ಅಸ್ತಮಾ, ಆಥ್ರ್ರೈಟಿಸ್ ಅಥವಾ ಸಂಧಿವಾತದಂಥಹ ಸಮಸ್ಯೆಗಳ ನಿರ್ವಹಣೆಗೆ ಸಹಕಾರಿ | Image Courtesy : pixabay

ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶ ಇದೆ. ಇದು ಆರೋಗ್ಯಕ್ಕೆ ಬಹಳ ಉತ್ತಮ | Image Courtesy : pixabay

ಹಸಿ ಈರುಳ್ಳಿಯ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೂ ಸಹಾಯಕ | Image Courtesy : pixabay

ಮೂಳೆಗಳನ್ನು ಶಕ್ತಿಯುತವಾಗಿಸುವುದಕ್ಕೂ ಇದು ನೆರವಾಗುತ್ತದೆ | Image Courtesy : pixabay

ಹಸಿ ಈರುಳ್ಳಿ ವಿಟಮಿನ್ ಸಿ ಯ ಅತ್ಯುತ್ತಮ ಮೂಲ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ | Image Courtesy : pixabay

ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳ ವಿರುದ್ಧ ದೇಹವನ್ನು ರಕ್ಷಿಸುತ್ತದೆ. ಶೀತ ಮತ್ತು ಜ್ವರದಂತಹ ಸಾಮಾನ್ಯ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಹಸಿ ಈರುಳ್ಳಿ ಅಗತ್ಯ | Image Courtesy : pixabay