Marriage Photos : ದಾಂಪತ್ಯಕ್ಕೆ ಕಾಲಿಟ್ಟ ಪೂಜಾ ಗಾಂಧಿ

ನವಜೀವನಕ್ಕೆ ಕಾಲಿಟ್ಟ ಪೂಜಾ ಗಾಂಧಿ

ವಿಜಯ್ ಘೋರ್ಪಡೆ ಎಂಬವರೊಂದಿಗೆ ವಿವಾಹ

ಮಂತ್ರಮಾಂಗಲ್ಯದ ಮೂಲಕ ಮದುವೆ

ಕುವೆಂಪು ಅವರ ಪರಿಕಲ್ಪನೆಯ ಮಂತ್ರಮಾಂಗಲ್ಯ

ಉದ್ಯಮಿಯಾಗಿರುವ ವಿಜಯ್ ಫೋರ್ಷಡೆ

ವಿಜಯ್ ಅವರು ಲಾಜಿಸ್ಟಿಕ್ ಕಂಪನಿ ಮಾಲಿಕ

ಪೂಜಾ ಮೂಲತಃ ಉತ್ತರ ಪ್ರದೇಶದ ಮೀರತ್‍ನವರು

`ಮುಂಗಾರು ಮಳೆ' ಚಿತ್ರದ ಮೂಲಕ ಸ್ಯಾಂಡಲ್ವುಡ್‍ಗೆ ಪ್ರವೇಶ

ಕರ್ನಾಟಕದಲ್ಲೇ ನೆಲೆಸಿರುವ ಪೂಜಾ ಗಾಂಧಿ

ಕನ್ನಡ ಮಾತನಾಡಲು, ಬರೆಯಲು ಕಲಿತು ಕನ್ನಡ ಪ್ರೇಮ ಮರೆದಿರುವ ಪೂಜಾ