ಇನಿಯನನ್ನು ವರಿಸಿದ ಅಮಲಾ ಪೌಲ್ : ಇಲ್ಲಿದೆ ಫೋಟೋಗಳು

All Image Courtesy :www.instagram.com/amalapaul/

ಎರಡನೇ ಬಾರಿಗೆ ದಾಂಪತ್ಯಕ್ಕೆ ಕಾಲಿಟ್ಟ ಬಹುಭಾಷಾ ನಟಿ ಅಮಲಾ ಪೌಲ್

ಇನಿಯ ಜಗತ್ ದೇಸಾಯಿಯನ್ನು ವಿವಾಹವಾದ `ಹೆಬ್ಬುಲಿ' ನಟಿ

ಕೊಚ್ಚಿಯ ಜನಪ್ರಿಯ ಹೋಟೆಲ್‍ನಲ್ಲಿ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

ನವಜೋಡಿಯನ್ನು ಆಶೀರ್ವಾದಿಸಿದ ಕುಟುಂಬಸ್ಥರು, ಇಷ್ಟಪಾತ್ರರು

ಹೊಸ ದಂಪತಿಗೆ ಶುಭ ಹಾರೈಸಿದ ಅಭಿಮಾನಿಗಳು

ಗೋವಾದ ಪ್ರಸಿದ್ಧ ಲಕ್ಷುರಿ ಹೋಮ್ ಸ್ಟೇಯಲ್ಲಿ ಸೇಲ್ಸ್ ಮುಖ್ಯಸ್ಥರಾಗಿರುವ ಜಗತ್

ಮದುವೆ ಸಂಭ್ರಮದ ಫೋಟೋಗಳನ್ನು ಹಂಚಿಕೊಂಡ ಅಮಲಾ ಪೌಲ್

ಅಕ್ಟೋಬರ್ 26 ರಂದು ತನ್ನ ಬರ್ತ್‍ಡೇ ದಿನ ಪ್ರೀತಿಯ ವಿಷಯ ಒಪ್ಪಿಕೊಂಡಿದ್ದ ಅಮಲಾ

2014ರಲ್ಲಿ ನಿರ್ದೇಶಕ ವಿಜಯ್ ಅವರನ್ನು ವರಿಸಿದ್ದ ಅಮಲಾ ಪೌಲ್

ವಿಜಯ್ ನಿರ್ದೇಶನದ ದೈವ ತಿರುಮಗಲ್, ತಲೈವಾ ಸೇರಿ ಹಲವು ಸಿನಿಮಾಗಳಲ್ಲಿ ಅಮಲಾ ನಟಿಸಿದ್ದರು

2016ರಲ್ಲಿ ಈ ದಂಪತಿ ಪರಸ್ಪರ ವಿಚ್ಛೇದನ ಪಡೆದು ದೂರವಾಗಿದ್ದರು