ಕೈಗೆಟಕುವ ಮೌಲ್ಯದ 5 ಇವಿಗಳು | Image Courtesy : nexonev.tatamotors.com/

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಈಗ ಸಾಕಷ್ಟು ಜನಪ್ರಿಯತೆ ಗಳಿಸುತ್ತಿವೆ. ತೈಲ ಬೆಲೆ ಏರಿಕೆ, ಸುಲಭ ನಿರ್ವಹಣೆಯ ಕಾರಣದಿಂದ ಇವಿಗಳತ್ತ ಜನ ಮುಖ ಮಾಡುತ್ತಿದ್ದಾರೆ   - | Image Courtesy : tiagoev.tatamotors.com/

ಭಾರತದ ವಾಹನ ಮಾರುಕಟ್ಟೆಯಲ್ಲಿ ಲಭ್ಯವಿರುವ ಐದು ಕೈಗೆಟಕುವ ಮೌಲ್ಯದ ಎಲೆಕ್ಟ್ರಿಕ್ ಕಾರುಗಳ ಮಾಹಿತಿ ಇಲ್ಲಿದೆ - | Image Courtesy : www.citroen.in

ಎಂ ಜಿ ಕಾಮೆಟ್ : ಈ ಇವಿಯ ಎಕ್ಸ್ ಶೋರೂಮ್ ಬೆಲೆ 7.98 ಲಕ್ಷ ರೂಪಾಯಿ  - | Image Courtesy : www.mgmotor.co.in

ಟಾಟಾ ಟಿಯಾಗೋ : ಈ ಕಾರಿನ ಎಕ್ಸ್ ಶೋರೂಮ್ ಬೆಲೆ 8.69 ಲಕ್ಷ ರೂಪಾಯಿಯಿಂದ ಶುರುವಾಗುತ್ತದೆ  - | Image Courtesy : tiagoev.tatamotors.com/

ಟಾಟಾ ಟಿಯಾಗೋ ಒಂದು ಚಾರ್ಜ್‍ನಲ್ಲಿ 315 ಕಿಲೋ ಮೀಟರ್ ವ್ಯಾಪ್ತಿಯನ್ನು ಕ್ರಮಿಸುತ್ತದೆ  - | Image Courtesy : tiagoev.tatamotors.com/

ಸಿಟ್ರೊಯೆನ್ ಇಸಿ3 : ಈ ಇವಿಯ ಎಕ್ಸ್ ಶೋರೂಮ್ ಬೆಲೆ 11.50 ಲಕ್ಷ ರೂಪಾಯಿಯಿಂದ ಶುರುವಾಗಿ 12.43 ಲಕ್ಷ ರೂಪಾಯಿ ತನಕ ಇದೆ  - | Image Courtesy : www.citroen.in

ಸಿಟ್ರೊಯೆನ್ ಇಸಿ3 ಎಲೆಕ್ಟ್ರಿಕ್ ಕಾರು ಒಂದು ಚಾರ್ಚ್‍ನಲ್ಲಿ 320 ಕಿಮೀ ದೂರ ಸಾಗುತ್ತದೆ  - | Image Courtesy : www.citroen.in

ಟಾಟಾ ಟಿಗೋರ್ : ಈ ಎಲೆಕ್ಟ್ರಿಕ್ ಕಾರಿನ ಎಕ್ಸ್ ಶೋರೂಮ್ ಬೆಲೆ 12.49 ಲಕ್ಷ ರೂಪಾಯಿಯಿಂದ 13.75 ಲಕ್ಷ ರೂಪಾಯಿ ತನಕ ಇದೆ - | Image Courtesy : tigorev.tatamotors.com/

ಟಾಟಾ ಟಿಗೋರ್ ಇವಿ ಒಂದು ಚಾರ್ಜ್‍ನಲ್ಲಿ 315 ಕಿಲೋ ಮೀಟರ್ ರೇಂಜ್ ಹೊಂದಿದೆ  = | Image Courtesy : tigorev.tatamotors.com/

ಟಾಟಾ ಟಿಗೋರ್ ಇವಿ ಒಂದು ಚಾರ್ಜ್‍ನಲ್ಲಿ 315 ಕಿಲೋ ಮೀಟರ್ ರೇಂಜ್ ಹೊಂದಿದೆ  | Image Courtesy : tigorev.tatamotors.com/

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಎಸ್‍ಯುವಿ ಒಂದು ಸಂಪೂರ್ಣ ಜಾರ್ಜ್‍ನಲ್ಲಿ 465 ಕಿಲೋ ಮೀಟರ್ ದೂರ ಕ್ರಮಿಸುತ್ತದೆ  - | Image Courtesy : nexonev.tatamotors.com/